ಆಯುಷ್ಮನ್ ಆರೋಗ್ಯ ಕೇಂದ್ರ ಕೊಡಿಯಾಲ ಹೊಸಪೇಟೆ (ಬಿ) ಯಲ್ಲಿ VHND ಸಭೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀ ಪಂಚಾಕ್ಷರಿ ಕೆ.ಹೆಚ್. ಅವರ ಸಂದೇಶ
ಹಾವೇರಿ, ರಾಣಿಬೆನ್ನೂರು:ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೊಡಿಯಾಲ ಹೊಸಪೇಟೆ (ಬಿ) ಯಲ್ಲಿ ಇಂದು ನಡೆದ ಗ್ರಾಮ ಆರೋಗ್ಯ ಪೋಷಣೆ ದಿನ (Village Health and Nutrition Day – VHND) ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀ ಪಂಚಾಕ್ಷರಿ ಕೆ.ಹೆಚ್. ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.ಅವರು VHND ಕಾರ್ಯಕ್ರಮದ ಉದ್ದೇಶ ಮತ್ತು ಅದರ ಮಹತ್ವವನ್ನು ವಿವರಿಸುತ್ತಾ, ಈ ದಿನವು ಗ್ರಾಮೀಣ ಸಮುದಾಯಗಳಿಗೆ ಆರೋಗ್ಯ, ಪೋಷಣೆ ಮತ್ತು ನೈರ್ಮಲ್ಯ ಸಂಬಂಧಿತ ಸೇವೆಗಳನ್ನು ಒದಗಿಸಲು










