whatsapp image 2026 09 03 at 8.53.19 pm

PHCO ಮತ್ತು HIO ಹುದ್ದೆಗಳಿಗೆ B.Sc Nursing ಅರ್ಹತೆ ವಿರೋಧಿಸಿ CHO ಸಂಘದಿಂದ ಆಕ್ಷೇಪಣೆ ಸಲ್ಲಿಕೆ: ಮಮಿತ್ ಗಾಯಕವಾಡ

Share

1 thought on “PHCO ಮತ್ತು HIO ಹುದ್ದೆಗಳಿಗೆ B.Sc Nursing ಅರ್ಹತೆ ವಿರೋಧಿಸಿ CHO ಸಂಘದಿಂದ ಆಕ್ಷೇಪಣೆ ಸಲ್ಲಿಕೆ: ಮಮಿತ್ ಗಾಯಕವಾಡ”

  1. ನೌಕರರ ಬಗ್ಗೆ ಕಿಂಚಿತ್ತೂ ಯೋಚಿಸದೆ ತೆಗೆದುಕೊಂಡಿರುವ ಈ ನಿರ್ಧಾರ ಸರ್ಕಾರದ ತಪ್ಪು ನಿರ್ಧಾರ… PHCO, HIO post ಗೆ Bsc Nursing ಸೇರಿಸಿದರೆ HIO post ಗಾಗಿ ಓದಿರುವ Diploma in Health Inspector ಮತ್ತು PHCO post ಗೆ ಓದಿರುವ ANM course ನವರ ಮುಂದಿನ ಭವಿಷ್ಯ ಏನು?? ಈಗಾಗಲೇ Bsc Nursing ಓದಿ CET exam ಬರೆದು, ಮೆರಿಟ್ ಆಧಾರಿತ ಸೆಲೆಕ್ಟ್ ಆಗಿರುವ CHO ಗಳ ಭವಿಷ್ಯ ಏನು???
    CHO ಗಳಲ್ಲಿ ಎಲ್ಲಾ ವರ್ಗದ ಜನರು ಸೇವೆ ಸಲ್ಲಿಸುತ್ತಿದ್ದಾರೆ… Sc, st, obc, Gen ಕೋಟಾ etc ಸರ್ಕಾರದ ನಿಯಮದಂತೆ ಆಯ್ಕೆಯಾಗಿದ್ದಾರೆ
    ಈ ನಿರ್ಧಾರಕ್ಕೆ ಸಮಸ್ತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ನಮ್ಮ ಸಮಸ್ತ ಕುಟುಂಬ ಬೀದಿಗಿಳಿದು ಹೋರಾಟ ಮಾಡಲಿದೆ….

Leave a Comment

Your email address will not be published. Required fields are marked *