PHCO ಹಾಗೂ HIO ಹುದ್ದೆಗಳಿಗೆ B.Sc Nursing ಅರ್ಹತೆ ಕೈಬಿಡದಿದ್ದರೆ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಹಾಗೂ ಧರಣಿ – ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಮುಂಗಡ ಪತ್ರ ಸಲ್ಲಿಕೆ: ಮಮಿತ್ ಗಾಯಕವಾಡ
ಬೆಂಗಳೂರು, ಸೆಪ್ಟೆಂಬರ್ 6 PHCO ಹಾಗೂ HIO ಹುದ್ದೆಗಳಿಗೆ B.Sc Nursing ಅರ್ಹತೆಯನ್ನು ಸೇರಿಸಿರುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘ (ನೋಂದಾಯಿತ) – TUCI ವತಿಯಿಂದ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಈಗಾಗಲೇ ವಿಸ್ತೃತ ಆಕ್ಷೇಪಣೆ ಸಲ್ಲಿಸಲಾಗಿದೆ. ಅಲ್ಲದೆ, B.Sc Nursing ಅರ್ಹತೆಯನ್ನು ಕೈಬಿಡದಿದ್ದಲ್ಲಿ ಸಂಘದ ವತಿಯಿಂದ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಹಾಗೂ ಧರಣಿ ನಡೆಸುವ ಕುರಿತು ಮುಂಗಡ ಪತ್ರವನ್ನು ಸಹ ಸರ್ಕಾರ ಮತ್ತು










