ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಾಕಿ – ಸಮುದಾಯ ಆರೋಗ್ಯ ಅಧಿಕಾರಿಗಳು ಸಂಕಷ್ಟದಲ್ಲಿ……!
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಮ್ ಗುತ್ತಿಗೆ ನೌಕರರ ಸಂಘ (ರಿ) ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಬಾಕಿ ಬಾಡಿಗೆ ಬಿಡುಗಡೆ ಮಾಡಿ ಕೇಂದ್ರಗಳ ನಿರಂತರ ಕಾರ್ಯ ನಿರ್ವಹಣೆ ಖಚಿತಪಡಿಸಬೇಕೆಂದು ಆಗ್ರಹಿಸಿದೆ.
ಮಂಡ್ಯ ಜಿಲ್ಲೆ AAK ಗಳ ಬಾಡಿಗೆ ಬಾಕಿ – ಸಮುದಾಯ ಆರೋಗ್ಯ ಅಧಿಕಾರಿಗಳು ಸಂಕಷ್ಟದಲ್ಲಿ……! Read More »
Uncategorized


