whatsapp image 2026 08 07 at 11.10.52 am

ಸಮುದಾಯ ಆರೋಗ್ಯ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಶೀಘ್ರ ಕೈಗೊಳ್ಳುವಂತೆ ಆರೋಗ್ಯ ಸಚಿವರಿಗೆ ಮನವಿ….

Share

57 thoughts on “ಸಮುದಾಯ ಆರೋಗ್ಯ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಶೀಘ್ರ ಕೈಗೊಳ್ಳುವಂತೆ ಆರೋಗ್ಯ ಸಚಿವರಿಗೆ ಮನವಿ….”

    1. I kindly request the honorable health minister to please do the interdistrict transfer, it’s been 6yrs away from family,lost all hopes of CHO job getting permanent,higher promotion.
      I couldn’t even spend a day with my father,during his last days of breathe, since am 521kms away from my home,to attend my dad’s death also it took 12hrs for me to reach my home,away from father, mother and siblings.There are so many us,living away from family.
      There is no hope whether our job gets permanent or not.My dad’s hope was,my daughter will come back with s permanent CHO job to home,but only I could attend my dad’s funeral.
      Along with so many issues within the job, loneliness,struggles we are still working as CHO,on one hope,that today,fate of CHO job could change.On behalf of all the CHOs who are away from home,I once again request our honorable health minister to please make our job permanent and do the interdistrict transfer, kindly do the needful and oblige.
      Thank you

  2. Lavi Dhanni Kadaganchi

    ಸರ್ ನಮಸ್ತೆ 🙏💐 ಸರ್ ಆದಷ್ಟು ಬೇಗನೆ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೆ ಮಾಡಿಸಿಕೊಡಿ ಸರ್ ತಮ್ಮಲ್ಲಿ ಒಂದು ವಿನಂತಿ.

    ಸುಮಾರು ಐದು ವರ್ಷಗಳ ಆಗ್ತಾ ಬಂತು ಬೆಳಗಾವಿ ಜಿಲ್ಲೆಯಲ್ಲಿ ನನ್ನ ಪತ್ನಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ ನಮ್ದು ಕಲ್ಬುರ್ಗಿ ಜಿಲ್ಲೆ ಆಗಿದ್ದು ಇಬ್ಬರು ಮಕ್ಕಳಿದ್ದಾರೆ & ನಮ್ಮ ತಾಯಿಗೆ ಸ್ತನ ಕ್ಯಾನ್ಸರ್ ಅಪರೇಷನ್ ಆಗಿದೆ ತಾಯಿಗೆ ನೋಡಿಕೊಳ್ಳಲು ಮನೆ ಕಡೆ ಯಾರು ಇಲ್ಲ ಇತ್ತೀಚೆಗೆ ನಮ್ಮ ತಾಯಿಗೂ ಕೂಡ ಅಟ್ಯಾಕ್ ಆಗಿತ್ತು ಗುಲ್ಬರ್ಗ ಮತ್ತು ಬೆಳಗಾವಿ ನಿಯರ್ ಸಂಕೇಶ್ವರ್ ಸಿಟಿ ತುಂಬಾ ದೂರ ಆಗ್ತಾಯಿದೆ ಮನೆ ಕಡೆ ಜವಾಬ್ದಾರಿ ಕೆಲಸಗಳಿದ್ದಾವೆ, ಬೆಳಗಾವಿ ಜಿಲ್ಲೆಯಲ್ಲಿ ಐದು ವರ್ಷ ಆಯ್ತು ಸೇವೆ ಸಲ್ಲಿಸುತ್ತಾ ಬಂದಿದೆ. ದಯವಿಟ್ಟು ಆದ ಕಾರಣ ದಯವಿಟ್ಟು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೆ ಆದೇಶ ಕೊಡಿ ಸರ್ ನಮ್ಮ ಪತ್ನಿಗೂ ಕೂಡ ವರ್ಗಾವಣೆ ಅವಕಾಶ ಮಾಡಿಕೊಡಿ ದಯವಿಟ್ಟು ವಿನಂತಿಸಿಕೊಳ್ಳುತ್ತೇನೆ
    (ವರ್ಗಾವಣೆ ಬಯಸುವುದು ಕಲ್ಬುರ್ಗಿ ಜಿಲ್ಲೆಗೆ) 🙏💐

  3. ಸಮುದಾಯ ಆರೋಗ್ಯ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆ ಬೇಡಿಕೆ ಸರಿಯಾದದ್ದು. ಕುಟುಂಬದಿಂದ ದೂರವಿರುವವರಿಗೆ ಇದು ತುಂಬಾ ಅಗತ್ಯ. ಸಚಿವರು ಶೀಘ್ರದಲ್ಲಿ ಪಾರದರ್ಶಕ ನಿಯಮ ರೂಪಿಸಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು.

  4. ಈ ಮನವಿ ಸಲ್ಲಿಕೆ ಒಳ್ಳೆಯ ಹೆಜ್ಜೆ. ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನ್ಯಾಯಸಮ್ಮತ ವರ್ಗಾವಣೆ ನಿಯಮ ಬೇಕು. ಆದಷ್ಟು ಬೇಗ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ.

  5. Does your site have a contact page? I’m having a
    tough time locating it but, I’d like to send you an email.
    I’ve got some suggestions for your blog you might be interested in hearing.
    Either way, great site and I look forward to seeing it grow over time.

  6. ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಸೇವೆ ಅತ್ಯಂತ ಶ್ಲಾಘನೀಯ. ಈ ಕುರಿತು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

  7. ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಲೇಖನದಲ್ಲಿ ಹಂಚಿಕೊಂಡಿರುವ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಉತ್ತಮ ಸೇವೆಗಾಗಿ ಶುಭ ಹಾರೈಕೆಗಳು.

  8. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು ಕೈಗೊಂಡಿರುವ ಈ ಕ್ರಮ ನಿಜಕ್ಕೂ ಶ್ಲಾಘನೀಯ. ಉತ್ತಮ ಲೇಖನ.

  9. A very thoughtful and well-structured overview; breaking down complex ideas into clear principles provides real value. Structured processes combined with intuitive web applications make tackling multifaceted projects much more manageable.

Leave a Comment

Your email address will not be published. Required fields are marked *