🪔ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಪ್ರಿಯ ಸಹೋದ್ಯೋಗಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ,ಮತ್ತು ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ…! ಬೆಳಕಿನ ಹಬ್ಬವಾಗಿರುವ ಈ ದಿನಗಳು — ಕತ್ತಲೆಯ ಮಧ್ಯೆಯೂ ನಂಬಿಕೆಯ ದೀಪ ಹಚ್ಚುವ ಸಂಕೇತ. ಈ ಬಾರಿ ನಮ್ಮಲ್ಲಿ ಮೂರು ತಿಂಗಳ ವೇತನ ಬಾಕಿ ಇರುವ ಕಾರಣದಿಂದದೀಪಾವಳಿಯ ಸಂತೋಷ ಕಡಿಮೆಯಾದರೂ,ನಮ್ಮ ಸೇವಾ ಮನೋಭಾವ, ನಂಬಿಕೆ ಮತ್ತು ಒಗ್ಗಟ್ಟು ಎಂದಿಗೂ ಕಡಿಮೆಯಾಗಿಲ್ಲ. ಜನರ ಆರೋಗ್ಯ ಕಾಯುವ ಕಾರ್ಯದಲ್ಲಿ ನಾವು ಪ್ರತಿದಿನ ಹೋರಾಡುತ್ತಿದ್ದೇವೆ —ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಸೇವಾ ಧರ್ಮ. ಈ ದೀಪಾವಳಿ ಸಂದರ್ಭದಲ್ಲಿ,ನಮ್ಮ
🪔ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! Read More »
Union Releted


