whatsapp image 2026 01 23 at 2.43.40 pm

ನಾಲ್ಕು ತಿಂಗಳ ವೇತನ ಬಾಕಿ: ಬೇಸತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಕಾರ್ಮಿಕ ಆಯುಕ್ತರಿಗೆ ದೂರು.

Share

6 thoughts on “ನಾಲ್ಕು ತಿಂಗಳ ವೇತನ ಬಾಕಿ: ಬೇಸತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಕಾರ್ಮಿಕ ಆಯುಕ್ತರಿಗೆ ದೂರು.”

  1. ನಮಸ್ಕಾರ

    ಪ್ರತಿದಿನ ಸಾರ್ವಜನಿಕ ಸೇವೆ ಕೊಡುತ್ತಿರುವ ನಮಗೆ ತಿಂಗಳ ಕೊನೆಯದಲ್ಲಿ ಸರಿಯಾಗಿ ಪಗಾರ ಬರದೇ ಸಂಬಳ ಸಿಗದೆ ಒಂದು ವರ್ಷದಿಂದ ಒದ್ದಾಡುತ್ತಿದ್ದೇವೆ ಪ್ರತಿ ಸಾರಿ ಎರಡು ತಿಂಗಳು ಮೂರು ತಿಂಗಳು ಸಂಬಳ ಬಾಕಿ ಇಟ್ಟುಕೊಳ್ಳುತ್ತಾರೆ ಮತ್ತೆ ಕೆಲವು ಸಾರಿ ಆರು ತಿಂಗಳಿನಿಂದ ಪ್ರೋತ್ಸಾಹ ಧನ ಬಾಕಿ ಇಟ್ಟುಕೊಳ್ಳುತ್ತಾರೆ..

    ಇವರ ಈ ಅನ್ಯಾಯದಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಕೆಲವೊಂದು ಸಾರಿ ಕಣ್ಣೀರು ಕೂಡ ಬಂದಿದೆ…

    ನಮ್ಮ ತಾಯಿಗೆ ಚಿಕಿತ್ಸೆ ಕೊಡಿಸಲು ಪ್ರತಿ ತಿಂಗಳು ಹಣದ ಕೊರತೆಯಾಗುತ್ತದೆ.. ಇವರ ಈ ಅನ್ಯಾಯದಿಂದ ದೀಪಾವಳಿ ಹಬ್ಬದಲ್ಲಿಯೂ ಕೂಡ ಸಂಭ್ರಮಿಸಲು ಆಗಲಿಲ್ಲ ಸಾಲ ಮಾಡಿದರು ನೆಮ್ಮದಿ ಇಲ್ಲದಂತಾಯಿತು..

    ದಯವಿಟ್ಟು ಆರೋಗ್ಯ ಇಲಾಖೆ ಇನ್ನು ಮುಂದೆಯಾದರೂ ಕಾರ್ಮಿಕರಿಗೆ ಅನ್ಯಾಯ ಮಾಡಬೇಡಿ ಪ್ರತಿ ತಿಂಗಳು ಸರಿಯಾಗಿ ಸಂಬಳ ಕೊಡಿ

Leave a Comment

Your email address will not be published. Required fields are marked *