oip

ಏಪ್ರಿಲ್ 6 ರಂದು ಸನ್ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಕುಂದುಕೊರತೆಗಳ ಮತ್ತು ಕಾರ್ಯಕ್ರಮದ ಬಗ್ಗೆ ಸಭೆಯ ಆಯೋಜನೆ….

Share

19 thoughts on “ಏಪ್ರಿಲ್ 6 ರಂದು ಸನ್ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಕುಂದುಕೊರತೆಗಳ ಮತ್ತು ಕಾರ್ಯಕ್ರಮದ ಬಗ್ಗೆ ಸಭೆಯ ಆಯೋಜನೆ….”

      1. Lavi Dhanni Kadaganchi

        ಸರ್ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಯ ವರ್ಗಾವಣೆ ವಿಷಯವನ್ನು ಚರ್ಚಿಸಿ
        *ಸೇವಾ ಭದ್ರತೆ ಬಗ್ಗೆ ಕೂಡ ಚರ್ಚೆ

        1. ಎಸ್ ದಯಮಾಡಿ ಜಿಲ್ಲೆ ಇಂದ ಜಿಲ್ಲೆಗೆ ವರ್ಗಾವಣೆ ಬಗ್ಗೆ ಕೇಳಿ

    1. ಜಿಲ್ಲೆ ಇಂದ ಜಿಲ್ಲೆಗೆ ವರ್ಗಾವಣೆ ಕೊಡಲೇಬೇಕು ಅಂತ ಕೇಳಿ

    2. Rangaswamy H S

      ಉತ್ತಮ ಸೇವೆ ಸಲ್ಲಿಸುತ್ತಿರುವ ಸಮುದಾಯ ಅರೋಗ್ಯ ಅಧಿಕಾರಿಗಳನ್ನು cphc uhc ನಿಯಮಾನುಸಾರ ಕಾಯಂ ಆಗಲೇಬೇಕು…

Leave a Comment

Your email address will not be published. Required fields are marked *