ಬೆಂಗಳೂರು:18.03.2026.
ರಾಜ್ಯದಲ್ಲಿ ಆಯುಷ್ಮನ್ ಆರೋಗ್ಯ ಕೇಂದ್ರಗಳು (Ayushman Arogya Kendras) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (Community Health Officers – CHOs) ಅಸ್ತಿತ್ವವೇ ಇದೀಗ ಅಪಾಯದಲ್ಲಿದೆ ಎಂಬ ಗಂಭೀರ ಆತಂಕ ವ್ಯಕ್ತವಾಗಿದೆ.ಆಯುಷ್ಮನ್ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ CHOಗಳು ಪ್ರಮುಖ ಪಾತ್ರವಹಿಸುತ್ತಿದ್ದರೂ, ಅವರ ಹುದ್ದೆಗಳ ಭದ್ರತೆ, ಸೇವಾ ನಿಯಮಗಳು ಹಾಗೂ ಭವಿಷ್ಯದ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದು ಚಿಂತಾಜನಕವಾಗಿದೆ.
ಇತ್ತೀಚಿನ ಬೆಳವಣಿಗೆಗಳು ಮತ್ತು ನೀತಿ ಮಟ್ಟದ ಚರ್ಚೆಗಳು CHO ಹುದ್ದೆಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿದ್ದು, ಸಾವಿರಾರು ಸಮುದಾಯ ಆರೋಗ್ಯ ಅಧಿಕಾರಿಗಳ ಉದ್ಯೋಗ ಭದ್ರತೆ ಅಪಾಯದಲ್ಲಿದೆ.ಈ ಹಿನ್ನೆಲೆಯಲ್ಲಿ, ಸಮುದಾಯ ಆರೋಗ್ಯ ಅಧಿಕಾರಿಗಳ ಸಮಸ್ಯೆಗಳ ಕುರಿತು ತುರ್ತು ಚರ್ಚೆ ನಡೆಸಲು ಶೀಘ್ರದಲ್ಲೇ ರಾಜ್ಯದ ಮಾನ್ಯ ಆರೋಗ್ಯ ಸಚಿವರೊಂದಿಗೆ ಮಹತ್ವದ ಸಭೆಯನ್ನು ಆಯೋಜಿಸಲಾಗುತ್ತಿದೆ.
ಈ ಸಭೆಯಲ್ಲಿ CHO ಹುದ್ದೆಗಳ ಭದ್ರತೆ, ಸೇವಾ ನಿಯಮಗಳ ಸ್ಥಿರೀಕರಣ, ವೇತನ ಹಾಗೂ ಇತರೆ ಹಕ್ಕುಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಮೊದಲ ಕೊಂಡಿಯಾಗಿರುವ CHOಗಳ ಸೇವೆಯನ್ನು ಪರಿಗಣಿಸಿ, ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಅವರ ಹುದ್ದೆಗಳ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಬೇಕು ಎಂದು ಸಂಘವು ಒತ್ತಾಯಿಸಿದೆ.

Good Evening sir
When ever there is an State union meeting at Zoom app , please allow common CHO’S to allow in the meeting and we want to ask something directly to state union, there is No information is circulate from district union
Yes u r right we will not get any information properly
Why this injustice to us?**
5 years ago, I was earning ₹28,000 in a private job.
Today, I would have been earning ₹45,000+.
But I trusted the system, studied 16–20 years, spent lakhs, and joined as a CHO to serve people.
Cleared CBT, completed 6 months training, passed exams, and got posted…
**But reality is painful:**
❌ No incentives for 8–10 months
❌ No proper salary
❌ No job security
❌ No permanent post even after years
❌ Mental stress with “1 HR” rumors
This is not job security… this is **insecurity created by the system.**
I have a family of 15 depending on me.
Sleepless nights… fear about future…
**Our demands:**
✔️ Make us permanent as per CPHC guidelines
✔️ Release pending incentives
✔️ Give job security
**We came to serve, not to suffe
Yes dear government please we request u to do need full support and regulations our job..🙏
Permanent is not easy to do , first we should demand for basic things Salary and PBI on time , Regular Increments, Instead of 15 CL only 10CL and 2nd and 4th saturday holiday , Include EL ( Earned Leave to CHOs also ) , Deputation charges allowance.
15 cl is good
Yes sir please
ಸಮುದಾಯ ಆರೋಗ್ಯ ಅಧಿಕಾರಿಗಳು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಹೃದಯಭಾಗ. ರಾಜ್ಯದಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು CHOಗಳ ಪಾತ್ರ ಅತ್ಯಮೂಲ್ಯವಾದದ್ದು. ಹಾಗಾಗಿ ಉದ್ಯೋಗ ಭದ್ರತೆ ಮತ್ತು ಸೇವಾ ನಿಯಮಗಳನ್ನು ತಕ್ಷಣ ಸ್ಥಿರಗೊಳಿಸುವ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
**Why this injustice to us?**
5 years ago, I was earning ₹28,000 in a private job.
Today, I would have been earning ₹45,000+.
But I trusted the system, studied 16–20 years, spent lakhs, and joined as a CHO to serve people.
Cleared CBT, completed 6 months training, passed exams, and got posted…
**But reality is painful:**
❌ No incentives for 8–10 months
❌ No proper salary
❌ No job security
❌ No permanent post even after years
❌ Mental stress with “1 HR” rumors
This is not job security… this is **insecurity created by the system.**
I have a family of 15 depending on me.
Sleepless nights… fear about future…
**Our demands:**
✔️ Make us permanent as per CPHC guidelines
✔️ Release pending incentives
✔️ Give job security
**We came to serve, not to suffer.**
Government doing injustice to cho cadre, we need justice…
Government doing injustice to cho cadre, we need justice…
Yes dear government please we request u to do need full support and regulations our job..🙏
Help Us🙏🙏🙏🙏🙏
ಸಮುದಾಯ ಅರೋಗ್ಯ ಅಧಿಕಾರಿಗಳು ಈ ಕರ್ತ್ಯವ್ಯಕ್ಕೆ ಸೇರುವ ಮೊದಲು ಪ್ರೈವೇಟ್ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವರಿಗೆ 25 ರಿಂದ 30 ಸಾವಿರದಷ್ಟು ತಿಂಗಳಿಗೆ ವೇತನ ದೊರೆಯುತ್ತಿತ್ತು…. ಆದರೆ ಸರ್ಕಾರಿ ಕೆಲಸ ಪಡೆಯಬೇಕೆಂಬ ಆಸೆಯಿಂದ ಪರೀಕ್ಷೆ ಬರೆದು ರೋಸ್ಟರ ನಲ್ಲಿ ಆಯ್ಕೆ ಆಗಿ ಮತ್ತೆ ತರಬೇತಿ ಪಡೆದು… ತದನಂತರ ತರಬೇತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೌಂನ್ಸಿಲ್ಸ ಮುಖಾಂತರ ಸ್ಥಳ ನಿಯೋಜನೆ ಮಾಡಿಕೊಂಡು ಅಲ್ಲಿ ಕೆಲವಒಂದು ಕಡೆ ಇನ್ನೂವರೆಗೂ ಕೂಡ ಯಾವುದೇ ಮೂಲ ಸೌಕರ್ಯ ಗಳಿಲ್ಲದೆ (ನೀರು, ಶೌಚಾಲಯ ) 6 ವರ್ಷ್ಬ ಮುಗಿದ ಮೇಲೆ ನಾನು ಕೂಡ ಕಾಯಂ ನೌಕರನಾಗಿ ಪರಿವರ್ತನೆ ಆಗುತ್ತೇನೆ ಎಂದು ಮನೋಆಸೆಯಿಂದ ತನ್ನನ್ನು ತಾನು ಸಮಾಜದ ಅರೋಗ್ಯಕ್ಕಾಗಿ ತ್ಯಜಿಸಿ ಸೇವೆ ಸಲ್ಲಿಸುತ್ತಿದ್ದಾರೆ..
ಮಾನ್ಯ ಮುಖ್ಯ ಮಂತ್ರಿಗಳು ಮೈಸೂರು ಸಮಾವೇಶದಲ್ಲಿ ಮಾತು ಕೊಟ್ಟಿರುವ ಹಾಗೆ ಸಮುದಾಯ ಅರೋಗ್ಯ ಅಧಿಕಾರಿಗಳನ್ನು ಕಾಯಂ ಮಾಡಿ ಜನರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ…
ಸಮುದಾಯ ಅರೋಗ್ಯ ಅಧಿಕಾರಿಗಳು ಈ ಕರ್ತ್ಯವ್ಯಕ್ಕೆ ಸೇರುವ ಮೊದಲು ಪ್ರೈವೇಟ್ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವರಿಗೆ 25 ರಿಂದ 30 ಸಾವಿರದಷ್ಟು ತಿಂಗಳಿಗೆ ವೇತನ ದೊರೆಯುತ್ತಿತ್ತು…. ಆದರೆ ಸರ್ಕಾರಿ ಕೆಲಸ ಪಡೆಯಬೇಕೆಂಬ ಆಸೆಯಿಂದ ಪರೀಕ್ಷೆ ಬರೆದು ರೋಸ್ಟರ ನಲ್ಲಿ ಆಯ್ಕೆ ಆಗಿ ಮತ್ತೆ ತರಬೇತಿ ಪಡೆದು… ತದನಂತರ ತರಬೇತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೌಂನ್ಸಿಲ್ಸ ಮುಖಾಂತರ ಸ್ಥಳ ನಿಯೋಜನೆ ಮಾಡಿಕೊಂಡು ಬಂದೆ… ಬಡ ಜನರ ಸೇವೆಗೆ ನನ್ನ ಮನ ಇಂದಿಗೂ ಕುಶಿ ಪಡ್ತಾ ಇದೆ ಆದ್ರೆ… ಬಡತನದಿಂದ ಬೆಳೆದ ನಾವು ಇಂದಿಗೂ ಬಡವರಾಗಿ 6 ವರ್ಷ್ಬ ಮುಗಿದ ಮೇಲೆ ನಾನು ಕೂಡ ಕಾಯಂ ನೌಕರನಾಗಿ ಪರಿವರ್ತನೆ ಆಗುತ್ತೇನೆ ಎಂದು ಮನೋಆಸೆಯಿಂದ ತನ್ನನ್ನು ತಾನು ಸಮಾಜದ ಅರೋಗ್ಯಕ್ಕಾಗಿ ತ್ಯಜಿಸಿ ಸೇವೆ ಸಲ್ಲಿಸುತ್ತಿದ್ದಾರೆ..
ಮಾನ್ಯ ಮುಖ್ಯ ಮಂತ್ರಿಗಳು ಮೈಸೂರು ಸಮಾವೇಶದಲ್ಲಿ ಮಾತು ಕೊಟ್ಟಿರುವ ಹಾಗೆ ಸಮುದಾಯ ಅರೋಗ್ಯ ಅಧಿಕಾರಿಗಳನ್ನು ಕಾಯಂ ಮಾಡಿ ಜನರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ…
Please Regularise the CHO post it’s a very important for public service.
Government…. first Doing The CHO Seperate Cadre… And Regularise The All CHO State over of The Karanataka same time & On Time Salary And Incentives Accurate month. Date and time onley … Health Mela And Gruha Aarogya. And Others Govt Programmes ..Will be doing All CHO.s But Proper …TA DA And on Time payment and Monthly Incentives.. Any one No Other Govt Benefits is Not There….Every one Must and Should AAK Center.s CHO.s part will be Very Effective in Rural and Urban Centers To The Society Base Level…. Early identifying The Disease…. Early Diagnosed And Early Treatment … With Primary stage…Early Refferance To the Higher Centers So…. Plz Regularised All CHO Job It’s a Very Important to the Public Service