ಶ್ರೀಮತಿ ಸರೋಜ ಮಂಜುನಾಥ್ CHO, ಪೆತಾoಡ್ಲಹಳ್ಳಿ ಅಯುಷ್ಮಾನ್ ಅರೋಗ್ಯ ಕೇಂದ್ರ, ಭೈರಕೂರ್ PHC, ಮುಳಬಾಗಲ್ ತಾಲ್ಲೂಕು,ಕೋಲಾರ
ಇವರು ಇಂದು ಮುಂಜಾನೆ 3 ಘಂಟೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಯಲ್ಲಿ
ಹೃದಯಘಾತದಿಂದ ದೈವಾದೀನರಾಗಿರುತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಸರೋಜ ರವರು ಗಂಡ ಮತ್ತು ಇಬ್ಬರು ಮಕ್ಕಳನ್ನು (ಗಂಡು & ಹೆಣ್ಣು ) ಅಗಲಿರುತಾರೆ ಅವರ ಆತ್ಮಕ್ಕೆ ಶಾಂತಿಸಿಗಲಿ ಮತ್ತು ಅವರ ಪ್ರೀತಿ ಪಾತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
ಸ್ಥಳ:ಬಡುವನ ಹಳ್ಳಿ
ಮಧುಗಿರಿ ತಾಲ್ಲೂಕು
ತುಮಕೂರು ಜಿಲ್ಲೆ

ದೀಪಾವಳಿ ದಿನದಂದೇ ಅವರ ಮನೆ ದೀಪ ಆರಿಸಿದ ದೇವರು ಎಷ್ಟು ಕ್ರೂರಿ
ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ
ಓಂ ಶಾಂತಿ 💐
RIP
ಸಮುದಾಯ ಅರೋಗ್ಯ ಅಧಿಕಾರಿಗಳ ಬಂದು ಬಳಗಕ್ಕೆ ನಿಮ್ಮ ಈ ಅಗಲಿಕೆ ಅಪಾರ ನೋವು ತಂದಿದೆ… ನೀವು ಮಾಡಿದ ಜನರ ಸೇವೆಗೆ ನಾವೆಂದು ಚಿರಋಣಿ….
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಮ್… 🙏🙏
ಭಾವಪೂರ್ಣ ಶ್ರದ್ದಾಂಜಲಿ 🌹🙏🏿💐
Rest in peace madam
RIP
RIP madam 💐💐💐💐💐