image

🕯️ ಹೃದಯಘಾತದಿಂದ ಸಮುದಾಯ ಆರೋಗ್ಯ ಅಧಿಕಾರಿ ನಿಧನ 🕯️

ಶ್ರೀಮತಿ ಸರೋಜ ಮಂಜುನಾಥ್ CHO, ಪೆತಾoಡ್ಲಹಳ್ಳಿ ಅಯುಷ್ಮಾನ್ ಅರೋಗ್ಯ ಕೇಂದ್ರ, ಭೈರಕೂರ್ PHC, ಮುಳಬಾಗಲ್ ತಾಲ್ಲೂಕು,ಕೋಲಾರ

ಇವರು ಇಂದು ಮುಂಜಾನೆ 3 ಘಂಟೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಯಲ್ಲಿ
ಹೃದಯಘಾತದಿಂದ ದೈವಾದೀನರಾಗಿರುತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಸರೋಜ ರವರು ಗಂಡ ಮತ್ತು ಇಬ್ಬರು ಮಕ್ಕಳನ್ನು (ಗಂಡು & ಹೆಣ್ಣು ) ಅಗಲಿರುತಾರೆ ಅವರ ಆತ್ಮಕ್ಕೆ ಶಾಂತಿಸಿಗಲಿ ಮತ್ತು ಅವರ ಪ್ರೀತಿ ಪಾತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.

ಸ್ಥಳ:ಬಡುವನ ಹಳ್ಳಿ
ಮಧುಗಿರಿ ತಾಲ್ಲೂಕು
ತುಮಕೂರು ಜಿಲ್ಲೆ

Share

7 thoughts on “🕯️ ಹೃದಯಘಾತದಿಂದ ಸಮುದಾಯ ಆರೋಗ್ಯ ಅಧಿಕಾರಿ ನಿಧನ 🕯️”

  1. ದೀಪಾವಳಿ ದಿನದಂದೇ ಅವರ ಮನೆ ದೀಪ ಆರಿಸಿದ ದೇವರು ಎಷ್ಟು ಕ್ರೂರಿ
    ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ
    ಓಂ ಶಾಂತಿ 💐

  2. Basavaraj A Shyabandri

    ಸಮುದಾಯ ಅರೋಗ್ಯ ಅಧಿಕಾರಿಗಳ ಬಂದು ಬಳಗಕ್ಕೆ ನಿಮ್ಮ ಈ ಅಗಲಿಕೆ ಅಪಾರ ನೋವು ತಂದಿದೆ… ನೀವು ಮಾಡಿದ ಜನರ ಸೇವೆಗೆ ನಾವೆಂದು ಚಿರಋಣಿ….

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಮ್… 🙏🙏

Leave a Comment

Your email address will not be published. Required fields are marked *