1 thought on “State Level Annual meeting at Shivamogg District”
Ramesha G L
Hi dears union leaders… ತುಮಕೂರು chos ಗೆ ಸ್ಯಾಲರಿ ಅರ್ರಿಯರ್ಸ್ ಇಂಕ್ರೆಮೆಂಟ್ ನಲ್ಲಿ ತುಂಬಾ ಅನ್ಯಾಯ ಆಗ್ತಾ ಇದೆ…… Dho Dso dam account section ಅವರ ಜೊತೆಗೆ 3 ಬಾರಿ ಸಭೆ ನೆಡೆಸಿದರು ಯಾವುದೇ ಪ್ರಯೋಜನ ಆಗಿರುವುದಿಲ್ಲ HR ಶೀಟ್ ಸ್ಟೇಟ್ ಇಂದ ಬಂದಿದ್ದರು ಅದಕೆ ಯಾವುದೇ ಬೆಲೆ ಕೊಡದೆ ತಮಗೆ ಮನಸಿಗೆ ಬಂದಹಾಗೆ ನೆಡೆದು ಕೊಳ್ಳತ ಇದ್ದರೆ….. ಮುಂದುವರೆದು ಶ್ರೀ ಮನ್ ನಮ್ಮ ಜಿಲ್ಲಾ ಯೂನಿಯನ್ ಸಹ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದೆ ಹೊಂದಾಣಿಕೆ ಕಾರ್ಯಕ್ರಮವನ್ನು ಮಾಡುತಾ CHO ಗಳಿಗೆ ಬಾರಿ ಅನ್ಯಾಯ ಮಾಡುತಾ ಇದ್ದರೆ ಆದ್ದರಿಂದ ತಾವುಗಳು ದಯವಿಟ್ಟು ನಮ್ಮಗೆ ಅನ್ಯಾಯ ಆಗುತ ಇರುವುದನ್ನು ತಡೆಗಟ್ಟಿ ನ್ಯಾಯ ಕೊಡಿಸಿ ಧನ್ಯವಾದಗಳು 🙏🏿💐